IND VS AUS : ತನ್ನ ಬೌಲಿಂಗ್ ಸ್ಟೈಲ್ ನ ಕಾಪಿ ಮಾಡಿದ್ದಕ್ಕೆ ಜಸ್ಪ್ರೀತ್ ಬುಮ್ರಾ ಪ್ರತಿಕ್ರಿಯೆ | Oneindia Kannada

2019-01-10 398

Australia's boy's video, following the bowling style of Indian middle-order batsman Jasprit Bumrah, was viral on social networking sites. Now Jasprit Bumrah reacts after the Australian Kid copies his Bowling style

ಭಾರತದ ಮಧ್ಯಮ ವೇಗಿ ಜಸ್‌ಪ್ರೀತ್ ಬೂಮ್ರಾ ಅವರ ಬೌಲಿಂಗ್‌ ಶೈಲಿಯನ್ನೇ ಅನುಸರಿಸಿದ ಆಸ್ಟ್ರೇಲಿಯಾದ ಬಾಲಕನೋರ್ವನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ಗೊಂಡಿತ್ತು. ಅದಕ್ಕೆ ಬೂಮ್ರಾ ಕೂಡ ಪ್ರತಿಕ್ರಿಯಿಸಿದ್ದಾರೆ.

Free Traffic Exchange